ಮುಳ್ಯ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲಾ ಐದನೇ ತರಗತಿ ವಿದ್ಯಾರ್ಥಿನಿ, ವಿಶೇಷ ಚೇತನ ಳಾಗಿದ್ದೂ ಕಲಿಕೆ, ಗಾಯನ, ಚಿತ್ರಕಲೆಯಲ್ಲಿ ಪ್ರತಿಭಾವಂತೆ ಯಾಗಿರುವ ನಿಶ್ಮಿತಾ ಬಳ್ಳಡ್ಕ ಅವರನ್ನು ಮೂಡಬಿದಿರೆಯ ಕಲಾ ಪ್ರತಿಭೆ ಪರಿವಾರ ಪ್ರಶಸ್ತಿ ನೀಡಿ ಸನ್ಮಾನಿಸಿದೆ.















ನಿಶ್ಮಿತಾ ಅವರು ಮುಳ್ಯದ ವಸಂತ ಬಳ್ಳಡ್ಕ ಹಾಗೂ ಭಾರತಿ ದಂಪತಿಯ ಪುತ್ರಿ.










