ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕು. ಭವಿತಾ ಬೇರಿಕೆ ತೃತೀಯ

0


ಆ. 16 ರಿಂದ ಆ. 18 ರ ವರೆಗೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕು. ಭವಿತಾ ಬೇರಿಕೆ ಯವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಕಳಂಜ ಗ್ರಾಮದ ಬೇರಿಕೆ ಶ್ರೀಮತಿ ದಮಯಂತಿ ಮತ್ತು ಲಕ್ಷ್ಮಣ ಗೌಡ ಇವರ ಪುತ್ರಿ.