














ಏನೆಕಲ್ಲು ಗ್ರಾಮದ ಮಲ್ಲಾರ ಮನೆ ದಿ.ದಶರಥ ಗೌಡರ ಧರ್ಮಪತ್ನಿ ಶ್ರೀಮತಿ ಶೇಷಮ್ಮರವರು ಆ.19 ರಂದು ನಿಧನರಾದರು.
ಅವರಿಗೆ 92 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಬೆಳ್ಳಾರೆ ಕಾಮಧೇನು ಗ್ರೂಪ್ಸ್ ನ ಮಾಲಕ ಎಂ.ಮಾಧವ ಗೌಡ, ವಾಸುದೇವ ಗೌಡ ಮಲ್ಲಾರ, ಗಂಗಾಧರ ಗೌಡ ಏನೆಕಲ್ಲು, ಸೀತಾರಾಮ ಮಲ್ಲಾರ, ನೀಲಪ್ಪ ಗೌಡ,ಸುಂದರ ಗೌಡ ಪುತ್ರಿಯರಾದ ಶ್ರೀಮತಿ ದಮಯಂತಿ ಕೊರಂಬಡ್ಕ, ಶ್ರೀಮತಿ ಸಾವಿತ್ರಿ ನಾಯರ್ ಕಲ್ಲು, ಶ್ರೀಮತಿ ದಿವ್ಯ ಕಿರಿಭಾಗ,ಶ್ರೀಮತಿ ರೇವತಿ ಕನಕಮಜಲು ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.










