ಗ್ರಾಹಕರು ಈ ತಿಂಗಳ ವಿದ್ಯುತ್ ಬಿಲ್ಸ್ ನೊಂದಿಗೆ ASD (Additional Security Deposit) ಪಾವತಿ ಮಾಡದವರು ಆದಷ್ಟು ಬೇಗ ಪಾವತಿ ಮಾಡಿ ಸಹಕರಿಸಬೇಕಾಗಿ ವಿನಂತಿಸಿ ಕೊಳ್ಳುತ್ತೇವೆ.















ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ವತಿಯಿಂದ ಸೂಚಿಸಲಾಗಿದೆ ಎಂದು ಸುಳ್ಯ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.










