ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

0

ಸುಳ್ಯ‌ಕೇರ್ಪಳದ ಬಾಡಿಗೆ‌ ಮನೆಯಲ್ಲಿದ್ದುಕೊಂಡು ಇಂಜಿನಿಯರಿಂಗ್ ಓದುತ್ತಿರುವ ಅಭಿ ಜಾರ್ಜ್ ಎಂಬವರು ಆತ್ಮಹತ್ಯೆ ‌ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಕೇರ್ಪಳದ‌ ಬಾಲಣ್ಣ ಎಂಬವರ ಮನೆಯಲ್ಲಿ ಬಾಡಿಗೆಯಲ್ಲಿದ್ದ ತನ್ನ ಸ್ನೇಹಿತರೊಂದಿಗೆ ಇದ್ದ ಅಭಿ ಇಂದು‌ಬೆಳಗ್ಗೆ ತಾನು‌ಮಲಗಿದ್ದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಪೋಲೀಸರು ‌ಬಂದಿದ್ದು, ಅಭಿಯ ಮನೆಯವರು ವಿರಾಜಪೇಟೆ ಯಿಂದ ಬರಬೇಕಾಗಿದ್ದು ಕಾಯಲಾಗುತ್ತಿದೆ.