ಸುಳ್ಯ ಡಿ.ಜೆ ಫ್ರೆಂಡ್ಸ್ ವಾರ್ಷಿಕ ಮಹಾಸಭೆ , ನೂತನ‌ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ನಿತಿನ್ ಸಾಲ್ಯಾನ್ , ಉಪಾಧ್ಯಕ್ಷ ಮಂಜುನಾಥ್ ಎಂ ಪಿ ,ಕಾರ್ಯದರ್ಶಿ ಸಚಿನ್ ಜಾಲ್ಸೂರು ,ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀಶ

ಡಿ.ಜೆ ಫ್ರೆಂಡ್ಸ್ ಸುಳ್ಯ ವಾರ್ಷಿಕ ಮಹಾಸಭೆ ಹಾಗೂ ನೂತನ‌ ಪದಾಧಿಕಾರಿಗಳ ಆಯ್ಕೆಯು ಆ.17 ರಂದು‌ ಡಿಜೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

2025-26 ರ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನಿತಿನ್ ಸಾಲಿಯಾನ್, ಉಪಾಧ್ಯಕ್ಷರಾಗಿ ಮಂಜುನಾಥ್ ಎಂ ಪಿ .ಕಾರ್ಯದರ್ಶಿಯಾಗಿ ಸಚಿನ್ ಜಾಲ್ಸೂರು, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಪ್ರಜ್ವಲ್, ನೂತನ್, ದೀಕ್ಷಿತ್ ರಾವ್, ರಾಕೇಶ್ ಜಟ್ಟಿಪಳ್ಳ, ಸತ್ಯಪ್ರಸಾದ್, ಲತೀಷ್, ರಕ್ಷಿತ್, ರಂಜನ್ ದಾಸ್, ನಿಶಾಂತ್, ಸಂದೇಶ್, ಲಿತಿನ್, ಕಾರ್ತಿಕ್, ಪ್ರಸನ್ನ, ಚೇತನ್, ಜಿತು ಬೆಟ್ಟಂಪಾಡಿ, ದಿನೇಶ್, ಭರತ್, ನಿಖಿಲ್, ವಿಜಯ ರಾಜ್ ಆಯ್ಕೆ ಮಾಡಲಾಯಿತು.