ಕೇನ್ಯ ಗ್ರಾಮದ ಕಣ್ಕಲ್ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಗಿರಿಜಾ ಅಸೌಖ್ಯದಿಂದ ಆ. 18ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರರಾದ ಮಾಧವ ಗೌಡ ಕಣ್ಕಲ್, ರಾಘವ ಗೌಡ ಕಣ್ಕಲ್, ಕೇಶವ ಗೌಡ ಕಣ್ಕಲ್ ಸಹೋದರರಾದ ರಾಮಚಂದ್ರ ಗೌಡ ಕಾಯಂಬಾಡಿ, ಪುಟ್ಟಣ್ಣ ಗೌಡ ಕಾಯಂಬಾಡಿ ಸೇರಿದಂತೆ ಓರ್ವ ಸಹೋದರಿ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.










