














ಮಂಗಳೂರಿನ ಉರ್ವಾ ಸ್ಟೋರಿನಲ್ಲಿರುವ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುತ್ತಿಗಾರಿನ ಮುಳಿಯ ಸಾತ್ವಿಕ್ ಅವರು ಆ.20 ರಂದು ಆಯ್ಕೆಯಾಗಿದ್ದಾರೆ.
ಎಬಿವಿಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು .
ಪ್ರಸ್ತುತ ಇವರು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ .
ಇವರು ಕೇಂದ್ರ ಸರ್ಕಾರದ ರಬ್ಬರ್ ಬೋರ್ಡ್ ನ ಸದಸ್ಯ ಸುಳ್ಯ ತಾ. ಪಂ. ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು ಪಲ್ಲವಿ ದಂಪತಿಗಳ ಪುತ್ರ.










