ಕಲ್ಮಡ್ಕ : ವಿಧಾನ ಸಭಾ ಕಲಾಪ ವೀಕ್ಷಣೆ

0

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಆ.19 ರಂದು ವಿಧಾನ ಸಭಾ ಕಲಾಪ ವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ, ಶ್ರೀಮತಿ ಮೋಹಿನಿ ಎಂ ಉಪಾಧ್ಯಕ್ಷರು, ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ ಬೊಳಿಯೂರು, ಹರೀಶ್ ಎಂ,ಶ್ರೀಮತಿ ಹಾಜಿರಾ, ಶ್ರೀಮತಿ ಮೀನಾಕ್ಷಿ.ಕೆ, ಶ್ರೀಮತಿ ಪವಿತ್ರ ಕುದ್ವ, ಶ್ರೀಮತಿ ಜಯಲತಾ ಕೆ. ಡಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್, ಮತ್ತು ಶ್ರೀಮತಿ ಶಿಲ್ಪಾ ಮಹೇಶ್ ಕುಮಾರ್ ಕರಿಕಳ, ಶೇಷಪ್ಪ ಎ ವಿ, ನವೀನ್ ಮುಚ್ಚಿಲ ಭಾಗವಹಿಸಿದ್ದರು.