ಮರ್ಕಂಜ: ದಾಸರಾಬೈಲು, ಕುದ್ಕುಳಿ ಭಾಗದ ಕೃಷಿ ತೋಟಕ್ಕೆ ಕಾಡಾನೆ ಹಿಂಡು ದಾಳಿ – ಅಪಾರ ಕೃಷಿ ನಷ್ಟ

0

ಮರ್ಕಂಜದ ದಾಸರಾಬೈಲು, ಕುದ್ಕುಳಿ ಭಾಗದ ಕೃಷಿ ತೋಟಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಷ್ಟ ನಡೆಸಿದೆ.

ನಿನ್ನೆ ರಾತ್ರಿ ದಾಸರಬೈಲು ಶಿವರಂಜನ್ ರಾವ್, ಅಕಿರೆಕಾಡು ಹರೀಶ ರಾವ್, ಚಂದ್ರಶೇಖರ ರಾವ್, ಚಾಮಯ್ಯ ಕುದ್ಕುಳಿಯವರ ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾಣದ ಕೃಷಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.