ರೈತ ಉತ್ಪಾದಕ ಕಂಪನಿಯಿಂದ ಅತಿ ಹೆಚ್ಚು ಖರೀದಿ ವ್ಯವಹಾರ ನಡೆಸಿದ ಮಡಪ್ಪಾಡಿ ಪ್ರಾ. ಕೃ. ಪ. ಸ. ಸಂಘಕ್ಕೆ ಗೌರವ

0

ರೈತ ಉತ್ಪಾದಕ ಕಂಪನಿಯಿಂದ ಅತಿ ಹೆಚ್ಚು ಖರೀದಿ ವ್ಯವಹಾರ ನಡೆಸಿದ ಮಡಪ್ಪಾಡಿ ಪ್ರಾ. ಕೃ. ಪ. ಸ. ಸಂಘವನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಗೌರವ ಸ್ವೀಕರಿಸಿದರು.