ನಾರಾಯಣ ಆಚಾರ್ಯ ಕಾಯರ್ತೋಡಿ ನಿಧನ

0

ಸುಳ್ಯ ಕಸಬಾ ಗ್ರಾಮದ ನಿವೃತ್ತ ಫಾರೆಸ್ಟರ್ ನಾರಾಯಣ ಆಚಾರ್ಯರವರು ಅಲ್ಪಕಾಲದ ಅಸೌಖ್ಯದಿಂದ ಆ. 21 ರಂದು ನಿಧನರಾದರು.
ಅವರಿಗೆ 79 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಪುಷ್ಪಾವತಿ, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.