ನ್ಯಾಯವಾದಿ ದಿ.ಎ.ಸಿ.ನಂದನ್ ರಿಗೆ ಜೆಡಿಎಸ್ ನಿಂದ ಶ್ರದ್ಧಾಂಜಲಿ ‌ಸಭೆ

0

ಜನತಾದಳ ಸುಳ್ಯ ತಾಲೂಕು ಇದರ ವತಿಯಿಂದ ಇತ್ತೀಚೆಗೆ ‌ನಿಧನರಾದ ಪಕ್ಷದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎ.ಸಿ.‌ನಂದನ್ ರವರಿಗೆ ಶ್ರದ್ಧಾಂಜಲಿ ಸಭೆಪಕ್ಷದ ಕಚೇರಿಯಲ್ಲಿ ಆ. 19ರಂದು ನಡೆಯಿತು.

ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಯವರು ನುಡಿನಮನ ಸಲ್ಲಿಸಿದರು.

ತಾಲೂಕು ಮಹಿಳಾ‌ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ಪ.ಜಾತಿ, ಪ.ಪಂ. ಘಟಕದ ಅಧ್ಯಕ್ಷ ಎಂ.ಬಿ.ಚೋಮ, ಜೆಡಿಎಸ್ ಉಪಾಧ್ಯಕ್ಷ ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ ಮೊದಲಾದವರಿದ್ದರು. ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಕಾರ್ಯಕ್ರಮ ‌ನಿರ್ವಹಿಸಿದರು.