ನಗರ ಪಂಚಾಯತ್ ಆವರಣದ ಕಸದ ರಾಶಿಯಲ್ಲಿ ಹೆಬ್ಬಾವು ಪ್ರತ್ಯಕ್ಷ August 22, 2025 0 FacebookTwitterWhatsApp ಸುಳ್ಯ ನಗರ ಪಂಚಾಯತ್ ನ ಆವರಣದಲ್ಲಿರುವ ಕಸದ ರಾಶಿಯಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯ ನಡೆಯಿತು.