ದಿ. 23.08.2025ರ ಶನಿವಾರ ಸಂಜೆ ಅರಂತೋಡು ಮರ್ಕಂಜ ರಸ್ತೆಯಲ್ಲಿ (ಅಂದಾಜು ಆರಂತೋಡಿನಿಂದ ನಾಯರ ಪೆಟ್ರೋಲ್ ಪಂಪ್ ಇಂದ ಮರ್ಕಂಜದ ಮಧ್ಯ) ಒಂದು ಕಾಫಿ ಬಣ್ಣದ ಪರ್ಸ್ ಕಳೆದುಹೋಗಿರುತ್ತದೆ.
ಇದರಲ್ಲಿ PAN ಕಾರ್ಡ್, Driving License, ಮತ್ತು ATM ಕಾರ್ಡುಗಳು ಇರುತ್ತದೆ.
ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಿ ಎಂದು ವಿನಂತಿ.















ವಾರೀಸುಧಾರರ ವಿವರ :
Name: Dr Ravikumar K
Mob: 6364817451










