ಬೆಟ್ಟ ಪ್ರಾದೇಶಿಕ ಯಾದವ ಸಮಿತಿ 2024 – 25ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

0

ಬೆಟ್ಟ ಪ್ರಾದೇಶಿಕ ಯಾದವ ಸಮಿತಿ 2024 25ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಚಂದ್ರಹಾಸ ಕೀಲಾರ್ ಕಜೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಬೊಳ್ಳಾಜೆ, ಕೃಷ್ಣ ಕೊಡಪಾಲ, ಕಾರ್ಯದರ್ಶಿಯಾಗಿ ದೇವಿ ನಿಕೇತ್ ಬೊಳ್ಳಾಜೆ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಚೆನ್ನಡ್ಕ, ಕೋಶಾಧಿಕಾರಿಯಾಗಿ ಅಶೋಕ ಕೀಲಾರ್ ಕಜೆ, ಸದಸ್ಯರುಗಳಾಗಿ ಉಮೇಶ್ ಇಂತಿಕಲ್ಲು , ಶ್ರೀಧರ ಬೊಳ್ಳಾಜೆ, ಗೋಪಾಲಕೃಷ್ಣ ಬೊಳ್ಳಾಜೆ, ಕೃಷ್ಣಮಣಿಯಾಣಿ ಬೊಳ್ಳಾಜೆ, ದಿನೇಶ್ ಕೀಲಾರ್ ಕಜೆ, ಗೋಪಾಲಕೃಷ್ಣ ಬೆಟ್ಟ, ಜಗನ್ನಾಥ ಹೈದಂಗೂರು ಆಯ್ಕೆಯಾದರು.

ಈ ಸಂದರ್ಭದಲ್ಲಿ ಯಾದವ ಸಭಾ ಬೆಟ್ಟ ಇವರು ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ ಹಾಗೂ 48 ಬಾರಿ ರಕ್ತದಾನ ಮಾಡಿದ ಪ್ರಕಾಶ್ ಯಾದವ ಅವರನ್ನು ಅಭಿನಂದಿಸಲಾಯಿತು.