ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಐವರ್ನಾಡು ಗ್ರಾಮದ ಉದ್ದಂಪಾಡಿ ಹರೀಶ್ ರಾವ್ ಮತ್ತು ಶ್ರೀಮತಿ ಅಶ್ವಿನಿ ಎಚ್.ರಾವ್ ದಂಪತಿ ಪುತ್ರ ತನ್ಮಯ್ ರಾವ್.ಎಚ್.ಇವರು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
















ಆ.24 ರಂದು ನಡೆದ ಝೋನಲ್ ಲೆವೆಲ್ (CISCE) 17 ನೇ ವಯೋಮಾನದ 70 ರಿಂದ 74 ಕೆ.ಜಿ.ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ.
ಇವರು ಬೆಂಗಳೂರಿನ ಸುದರ್ಶನ ವಿದ್ಯಾಮಂದಿರದಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.










