ನಾಳೆ(ಆ.27):ಪೈಂದೋಡಿ ದೇವಳದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಅಪ್ಪ ಕಜ್ಜಾಯ ಸೇವೆ

0

ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಆ.27 ರಂದು ಸಾಮೂಹಿಕ ಅಪ್ಪ ಕಜ್ಜಾಯ. ಗಣಪತಿ ಹೋಮ ನಡೆಯಲಿದೆ..ಮಧ್ಯಾಹ್ನ ಮಹಾ ಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ, ಮಧ್ಯಾಹ್ನ 12 ಗಂಟೆಯ ನಂತರ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ. ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.