Home ನಿಧನ ಮುರುಳ್ಯ ಅಗಲ್ಪಾಡಿ ಶ್ರೀಮತಿ ಪಾರ್ವತಿ ಪೆರ್ಗಡೆ ರೈ ನಿಧನ

ಮುರುಳ್ಯ ಅಗಲ್ಪಾಡಿ ಶ್ರೀಮತಿ ಪಾರ್ವತಿ ಪೆರ್ಗಡೆ ರೈ ನಿಧನ

0

ಮುರುಳ್ಯ ಗ್ರಾಮದ ಊರುಸಾಗು ದಿ. ಪೆರ್ಗಡೆ ರೈಯವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ಪೆರ್ಗಡೆ ರೈಯವರು ವಯೋ ಸಹಜವಾಗಿ ಆ. ೨೭ ರಂದು ಸ್ವಗ್ರಹದಲ್ಲಿ ನಿಧನ ರಾದರು.

ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ಅವರು ಪ್ರಗತಿಪರ ಕೃಷಿಕರಾಗಿ, ಕೊಡುಗೈ ಧಾನಿಯಾಗಿ ಜನಾನೂರಾಗಿದ್ದರು.

ಮೃತರು ಪುತ್ರರಾದ ರಘುರಾಮ ರೈ ಆಗಲ್ಪಾಡಿ, ಅಶೋಕ್ ಕುಮಾರ್ ರೈ ಊರುಸಾಗು, ಪುತ್ರಿಯರಾದ ಶ್ರೀಮತಿ ಕುಸುಮವತಿ ನಾರಾಯಾಣ ರೈ ಕಲಾಯಿ ಅಗಲ್ಪಾಡಿ,, ಶ್ರೀಮತಿ ಚಂದ್ರಕಲಾ ಸುಧಾಕರ ರೈ ಇಳಂತಾಜೆ, ಶ್ರೀಮತಿ ಪುಷ್ಪಲತಾ ತಿಮ್ಮಪ್ಪ ರೈ ಅಜಿರಂಗಳ ಊರುಸಾಗು, ಸ್ವರ್ಣಲತಾ ಜಯಾನಂದ ರೈ ಮಿತ್ರಂಪಾಡಿ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳು, ಮರಿ ಮಕ್ಕಳು, ಅಪಾರ ಬಂಧು ಬಳಗವನ್ನು, ಕುಟುಂಬ ವರ್ಗವನ್ನು ಅಗಲಿದ್ದಾರೆ.

NO COMMENTS

error: Content is protected !!
Breaking