ಸುಂದರ ಗೌಡ ಹೊಸೋಳಿಕೆ ಕಟ್ಟೆಮನೆ ನಿಧನ August 28, 2025 0 FacebookTwitterWhatsApp ಗುತ್ತಿಗಾರು ಗ್ರಾಮದ ಹೊಸೋಳಿಕೆ ಕಟ್ಟೆಮನೆ ಸುಂದರ ಗೌಡರವರು ಆ.26 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಬಾಲಕಿ, ಪುತ್ರ ದಿನೇಶ್, ಪುತ್ರಿ ಕವಿತಾ ದೇವಿಪ್ರಸಾದ್, ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.