ತಾ.ಪಂ ಇ.ಒ ಆದೇಶ, ಅಮಾನತಿನಲ್ಲಿದ್ದ ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

0

ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿಯಾದ ಸಂತೋಷ್ ಅವರನ್ನು ಕರ್ತವ್ಯ ಲೋಪ ಆಧಾರದಲ್ಲಿ ಮೂರು ತಿಂಗಳ ಹಿಂದೆ ಅಮಾನತು ಮಾಡಲಾಗಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ತಾ.ಪಂ ಸಿ.ಒ ಆದೇಶ ಮಾಡಿರುವುದಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಸಂತೋಪ್ ಅವರು ಆ.25 ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.