
ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗಣಪತಿ ಪೂಜೆ ಮತ್ತು ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 229ನೇ ಕೃತಿ ಶರಣಾಗು ಶಿವಗೆ ಬಿಡುಗಡೆಗೊಳಿಸಲಾಯಿತು.















ಬೇಬಿ. ವೈಷ್ಣವಿ ಪುಸ್ತಕ ಬಿಡುಗಡೆಗೊಳಿಸಿದಳು.

ನಿವೃತ್ತ ಎಸ್.ಐ ಕುಶಾಲಪ್ಪ ಗೌಡ ಅತ್ಯಾಡಿ, ಅನಂತರಾಮ ಅಡ್ಪಂಗಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.










