ಪಂಜ ದೇಗುಲದ ಕದಿರು ಗದ್ದೆಯಿಂದ ಕುಕ್ಕೆ ದೇಗುಲಕ್ಕೆ ಕದಿರು

0


ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಕದಿರು ಗದ್ಧೆಯಿಂದ ಕದಿರು ನೀಡಲಾಯಿತು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಕುಕ್ಕೆ ದೇಗುಲದ ಮಾಸ್ಟರ್ ಪ್ಲೇನ್ ಸದಸ್ಯರಾದ ಅಚ್ಚುತ ಆಲ್ಕಬೆ, ಪ್ರಸನ್ನ ಭಟ್ ಕುಕ್ಕೆ, ನಾಗೇಶ್ ಕುಕ್ಕೆ,ಧನುಷ್ ಕುಕ್ಕೆ ಹಾಗೂ ತೀರ್ಥ ಪ್ರಸಾದ್ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಕುಕ್ಕೆ ದೇಗುಲದ ವತಿಯಿಂದ ಡಾ.ದೇವಿಪ್ರಸಾದ್ ಕಾನತ್ತೂರ್ ರವರಿಗೆ ಶಾಲು ಪ್ರಸಾದ ನೀಡಿದರು.