ಸೆಪ್ಟೆಂಬರ್ 03 ಮತ್ತು 04 ರಂದು ಸಂತೃಪ್ತಿಯಲ್ಲಿ ಓಣಂ ಸಧ್ಯ

0

ಸುಳ್ಯದ ಪ್ರಸಿದ್ಧ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಸಂತೃಪ್ತಿಯಲ್ಲಿ ಸೆ.03 ಬುಧವಾರ ಮತ್ತು ಸೆ.04 ಗುರುವಾರ ದಂದು ಓಣಂ ಹಬ್ಬದ ಪ್ರಯುಕ್ತ ಓಣಂ ಸಧ್ಯ ದೊರೆಯಲಿದೆ.
ಓಣಂ ಸಧ್ಯದಲ್ಲಿ ವಿವಿಧ ಬಗ್ಗೆಯ ಆಹಾರ ಖಾದ್ಯಗಳು ದೊರೆಯಲಿದೆ.


ಅನ್ನ,ತೋರನ್,ಕಾಳನ್,ಪಲ್ಯ,ಅಡ ಪ್ರಧಮನ್,ಪಾಲ್ ಪಾಯಸಂ,ಸಾರು,ಸಾಂಬರ್,ಪುಳಿಂಜಿ,ಉಪ್ಪಿನಕಾಯಿ,ಹೊಳಿಗೆ,ತುಪ್ಪ,ಬಾಳೆಹಣ್ಣು, ಚಿಪ್ಸ್, ಶರ್ಕರ ವರಟ್ಟಿ,ಓಲನ್,ಕಿಚಿಡಿ,ಹಪ್ಪಳ,ಅವಿಲ್,ಕೂಟ್ ಕರಿ,ಸೇರಿದಂತೆ ಖಾದ್ಯ ಗಳನ್ನೊಳಗೊಂಡ ಓಣಂ ಸದ್ಯ ಸಂತೃಪ್ತಿಯಲ್ಲಿ ದೊರೆಯುತ್ತದೆ

ಮುಂಚಿತವಾಗಿ ಆರ್ಡರ್ ಕೊಟ್ಟಲ್ಲಿ ಪಾರ್ಸೆಲ್ ವ್ಯವಸ್ಥೆ ದೊರೆಯಲಿದೆ ಎಂದು ಮಾಲಕ ನವೀನ್ ಕಜೆತ್ತಡ್ಕ ತಿಳಿಸಿದ್ದಾರೆ