ನಿಟ್ಟೆ ಎನ್.ಎಂ. ಎ. ಎಂ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಅಪೇಕ್ಷ್ ಎಂ.ಪಿ.ಆಯ್ಕೆ

0

ನಿಟ್ಟೆ ಎನ್.ಎಂ.ಎ.ಎಂ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ನಾಯಕನಾಗಿ ಅಪೇಕ್ಷ್ ಎಂ.ಪಿ.ಆಯ್ಕೆಯಾಗಿದ್ದಾರೆ.
ಇವರು ಗುತ್ತಿಗಾರು ಗ್ರಾಮದ ಮಣಿಯಾನ ನಿವೃತ್ತ ಪಿಡಿಒ ಪುರುಷೋತ್ತಮ ಹಾಗೂ ಪೈಕ ಸ.ಕಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಎಸ್.ಕೆ.ದಂಪತಿ ಪುತ್ರ.