ಸೆ.: 4 ಸುಳ್ಯ ಡಯಾಗ್ನೋಸ್ಟಿಕ್ ಸೆಂಟರ್ & ಪಾಲಿ ಕ್ಲಿನಿಕ್ ಶುಭಾರಂಭ

0

ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುಳ್ಯ ಗಾಂಧಿನಗರದ ಇಂಡಿಯಾ ಟವರ್ ನ ಭಾರತ್ ಮೆಡಿಕಲ್ ನ ಹಿಂಭಾಗ ಡಯಾಗ್ನೋಸ್ಟಿಕ್ ಸೆಂಟರ್ & ಪಾಲಿ ಕ್ಲಿನಿಕ್ ರಕ್ತ ಪರೀಕ್ಷಾ ಕೇಂದ್ರ ಸೆ.4ರಂದು ಶುಭಾರಂಭಗೊಳ್ಳಲಿದೆ.

Box

ಇಲ್ಲಿ HEMATOLOGY,
CLINICAL BIO CHEMISTRY,
MICROBIOLOGY ,HISTOPATHOLOGY, CLNICAL PATHOLOGY , STOOL /SPUTUM EXAMINATION
URINE EXAMINATION,
CYTOLOGY , SEROLOGY & IMMUNOLOGY, ECG WITH CARDIOLOGY REPORT
HEALTH CHECK-UP PACKAGES ಲಭ್ಯವಿರಲಿದೆ.

ಉದ್ಘಾಟನಾ ಕೊಡುಗೆಯಾಗಿ ಎಲ್ಲಾ ಸೇವೆಯ ಮೇಲೆ 30% ಡಿಸ್ಕೌಂಟ್ ಲಭ್ಯವಿದ್ದು ಸುಳ್ಯದ ಜನತೆ ಇದರ ಪ್ರಯೋಜನ ಪಡೆಯುವಂತೆ ಮಾಲಕರು ತಿಳಿಸಿದ್ದಾರೆ.