














ಅಡ್ಕಾರ್ ಅಂಜನಾದ್ರಿ ಬೂತ್ ಸಮಿತಿ ವತಿಯಿಂದ ಮನ್ ಕೀ ಬಾತ್ ಕಾರ್ಯಕ್ರಮವು ಜಯರಾಮ ಗೌಡ ಎರ್ಮೆಕಾರ್ರವರ ಮನೆಯಲ್ಲಿ ನಡೆಯಿತು. ತೋಟದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷರಾದ ರವಿರಾಜ್ ಗಬ್ಬಲಡ್ಕ, ಬಿಜೆಪಿ ಒಬಿಸಿ ಮೋರ್ಚಾ ಸುಳ್ಯ ಮಂಡಲ ಇದರ ಪ್ರಧಾನ ಕಾರ್ಯದರ್ಶಿ ಅಶೋಕ್ ಅಡ್ಕಾರ್, ಬೂತ್ ಸಮಿತಿ ಸದಸ್ಯರಾದ ಗಣೇಶ್ ಅಂಬಾಡಿಮೂಲೆ, ಜಯರಾಮ ಗೌಡ ಎರ್ಮೆಕಾರ್, ಶ್ರೀಮತಿ ಚಂದ್ರಾವತಿ ಉಪಸ್ಥಿತರಿದ್ದರು.










