ಕಮಲ ಬಸ್ತಿಕಾಡು ನಿಧನ September 1, 2025 0 FacebookTwitterWhatsApp ಕೂತ್ಕುಂಜ ಗ್ರಾಮದ ಬಸ್ತಿಕಾಡು ದಿ.ಐತ್ತಪ್ಪ ನಾಯ್ಕರ ಶ್ರೀಮತಿ ಕಮಲ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.1 ರಂದು ಸ್ವಗೃಹದಲ್ಲಿ ನಿಧನರಾದರುಅವರಿಗೆ 75 ವರುಷ ವಯಸ್ಸಾಗಿತ್ತು.ಮೃತರು ಪುತ್ರ ಚಂದ್ರಶೇಖರ, ಪುತ್ರಿ ಶ್ರೀಮತಿ ಗುಲಾಬಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.