ಉಚಿತ ಇ.ಸಿ.ಜಿ ವ್ಯವಸ್ಥೆ ಲಭ್ಯ















ಗುತ್ತಿಗಾರಿನ ಸ್ವಾತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತಿದ್ದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಗುತ್ತಿಗಾರು ಪೇಟೆಯ ಮಧ್ಯಭಾಗದಲ್ಲಿರುವ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ಗೆ ಆ.31 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಇಲ್ಲಿ ಸರ್ಕಾರದದ ಗೈಡ್ ಲೈನ್ಸ್ ನಂತೆ ಕಡಿಮೆ ಬೆಲೆಗೆ ಔಷಧಿಗಳು ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಇದಲ್ಲದೆ ಇಲ್ಲಿ ಉಚಿತ ಇ.ಸಿ.ಜಿ ವ್ಯವಸ್ಥೆ ಲಭ್ಯವಿರುವುದಾಗಿ ಸಂಸ್ಥೆ ಮಾಲಕರು ತಿಳಿಸಿದ್ದಾರೆ.










