ಕಮಲ ಕೊಯಿನಾಡು ನಿಧನ September 5, 2025 0 FacebookTwitterWhatsApp ಕೊಡಗು ಸಂಪಾಜೆ ಗ್ರಾಮದ ಕೊಯಿನಾಡು ಕಮಲರವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ ೫ ರಂದು ನಿಧನರಾದರು.ಅವರಿಗೆ ೯೦ ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ಚಂದ್ರಶೇಖರ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.