














ಜೀವನ್ ಟಿ. ಎನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ ಅಂಡ್ ಬೀಟ್ಸ್ ನೃತ್ಯ ಸಂಸ್ಥೆಯ ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ ಮತ್ತು ಕೈಕಂಬ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ನೃತ್ಯ ಪಟುಗಳು ಸೆಪ್ಟೆಂಬರ್ 7 ಆದಿತ್ಯವಾರದಂದು ತುಳುನಾಡ ಜವನೆರ್ ಬೆಂಗಳೂರುರವರು ಸಂಘಟಿಸಿರುವ “ಅಷ್ಟೆಮಿದ ಐಸಿರ” ಎಂಬ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯ ತನಕ ತುಳುವ ಸಿರಿ ಶೀರ್ಷಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಲು ಅವಕಾಶ ಪಡೆದಿರುತ್ತಾರೆ. ಈ ಕಾರ್ಯಕ್ರಮವು ವಿಜಯನಗರ ಬಂಟರ ಸಂಘದ ಆವರಣದಲ್ಲಿ ನಡೆಯಲಿದೆ.










