ಶ್ರೀಮತಿ ಲಕ್ಷ್ಮೀ ಮೇರ್ಕಜೆ ನಿಧನ

0

ಅಮರಮುಡ್ನೂರು ಗ್ರಾಮದ ಮೇರ್ಕಜೆ ದಿ. ಧರ್ಮಪಾಲ ಗೌಡ ರವರ ಪತ್ನಿ ಶ್ರೀಮತಿ ಲಕ್ಷ್ಮೀ ಮೇರ್ಕಜೆ ಯವರು
ವಯೋಸಹಜವಾಗಿ ತನ್ನ ಸ್ವಗೃಹದಲ್ಲಿ ಸೆ. 6 ರಂದು ನಿಧನರಾದರು.

ಮೃತರು ಪುತ್ರರಾದ ರಾಮಕೃಷ್ಣ ಮೆರ್ಕಜೆ, ಮೋಹನ ಮೆರ್ಕಜೆ, ಭುವನೇಶ್ವರ ಮೆರ್ಕಜೆ, ಪುತ್ರಿ ಶ್ರೀಮತಿ ಸವಿತಾ ಹಾಗೂ ಅಳಿಯ,ಸೊಸೆಯಂದಿರನ್ನು, ಮೊಮ್ಮಕ್ಜಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.