ತೀರಾ ಹದಗೆಟ್ಟ ಕಾಯರ್ತೋಡಿ ದೇವಾಲಯಕ್ಕೆ ಹೋಗುವ ರಸ್ತೆ ದುರಸ್ತಿಪಡಿಸಲಾಯಿತು.















ಕಾಯರ್ತೋಡಿ ಶ್ರೀಮಹಾವಿಷ್ಣು ದೇವಾಲಯಕ್ಕೆ ಹೋಗುವ ರಸ್ತೆಯು ತೀರಾ ಹದಗೆಟ್ಟಿದ್ದು, ಇದನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರ ನೇತೃತ್ವದಲ್ಲಿ ಗುಂಡಿಯನ್ನು ಜಲ್ಲಿ ಹಾಕಿ ಮುಚ್ಚಲಾಯಿತು.










