ಹವ್ಯಾಸ್ ಕೊಪ್ಪಡ್ಕರಿಗೆ ಶ್ರೇಷ್ಠ ಕೃಷಿ ಉದ್ಯಮ ಪ್ರಶಸ್ತಿ

0

ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2022 – 23 ಸಾಲಿನ ಕೋಳಿ ಸಾಕಾಣಿಕೆ ವಿಭಾಗದಲ್ಲಿ ಕಲ್ಮಕಾರು ಗ್ರಾಮದ ಹವ್ಯಾಸ್ ಕೊಪ್ಪಡ್ಕ ಶ್ರೇಷ್ಠ ಕೃಷಿ ಉದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಡಮಂಗಲದಲ್ಲಿ ಸೆ. 6ರಂದು ನಡೆದ ಸಮಾರಂಭದಲ್ಲಿ ಶಾಸಕಿ ಬಾಗೀರಥಿ ಮುರುಳ್ಯ ಪ್ರಶಸ್ತಿ ಪ್ರಧಾನ ಮಾಡಿದರು. ಹವ್ಯಾಸ್ ಅವರು ಕಲ್ಮಕಾರು ಗ್ರಾಮದ ಚಂದ್ರಶೇಖರ ಕೊಪ್ಪಡ್ಕ ಮತ್ತು ಶ್ರೀಮತಿ ಊರ್ಮಿಳಾ ದಂಪತಿಗಳ ಪುತ್ರ.