ಮಂಡೆಕೋಲು ಗ್ರಾಮದ ಮಂಡೆಕೋಲು ಬೈಲು ( ಕಲ್ಕ ) ದಿ. ಹುಕ್ರಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ದೇವಕಿಯವರು ಸೆ. 7 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರರಾದ ಜನಾರ್ಧನ, ರತ್ನಾಕರ ಪುತ್ರಿಯರಾದ ಸರೋಜಿನಿ, ವೇದಾವತಿ, ಹೇಮಲತಾ, ಶಶಿಕಲಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










