ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ 29 ನೇ ಚಾತುರ್ಮಾಸ್ಯ ಸೆ.7 ರಂದು ಸಮಾಪ್ತಿಯಾಯಿತು.
















ಜುಲೈ 22 ಕ್ಕೆ ಆರಂಭಗೊಂಡ ಚಾತುರ್ಮಾಸ್ಯವನ್ನು ದರ್ಪಣ ತೀರ್ಥ ದಲ್ಲಿ ಮೃತ್ತಿಕಾ ವಿಸರ್ಜನೆಯ ಮೂಲಕ ಸಮಾಪ್ತಿಗೊಳಿಸಿದರು.

.










