ಪಂಜ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ September 9, 2025 0 FacebookTwitterWhatsApp ಪಂಜ ಸಂತ ರೀತಮ್ಮನವರ ಇಗರ್ಜಿಯಲ್ಲಿ ಮೊಂತಿ ಹಬ್ಬ ಸಂಭ್ರಮದಿಂದ ಸೆ.8 ರಂದು ನಡೆಯಿತು. ಧರ್ಮಗುರುಗಳು ವಂ. ಮೆಲ್ವೀನ್ ಜೋನ್ ಡಿ’ಸೋಜ ರವರು ಪೂಜೆ ನೆರವೇರಿಸಿದರು.