














ನೆಲ್ಲೂರು ಕೆಮ್ರಾಜೆ ಗ್ರಾಮದ ಕುದ್ಪಾಜೆ ಸುಶೀಲ ಎಂಬವರು ಸೆ.9 ಮುಂಜಾನೆ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಸೀತಾರಾಮ, ಧನಂಜಯ, ಲಿಂಗಪ್ಪ, ಪುತ್ರಿಯರಾದ ದೇವಕಿ, ಜಾನಕಿ, ಶಾರದಾ ಮತ್ತು ಮಹಾದೇವಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.










