ಸುಳ್ಯ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಯಾಗಿ ಕಿರಣ್ ಕುಮಾರ್

0

ಸುಳ್ಯ ಅಗ್ನಿಶಾಮಕ ‌ಇಲಾಖೆಯ ಠಾಣಾಧಿಕಾರಿಯಾಗಿ ಕಿರಣ್ ಕುಮಾರ್ ಎಂಬವರು ಪ್ರಭಾರ ವಹಿಸಿಕೊಂಡಿದ್ದಾರೆ.

ಮೂಡಬಿದಿರೆ ಅಗ್ನಿಶಾಮಕ ‌ಇಲಾಖೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿದ್ದ ಇವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.

ಇವರು ಮೂಡಬಿದಿರೆಯ‌ ಬನ್ನಡ್ಕದವರು.