ರಾಮಕುಂಜ ಗಣೇಶೋತ್ಸವ ಸಮಿತಿಯಿಂದ ಸವಣೂರು ಪ್ರೇರಣಾ ವಿಶೇಷ ಮಕ್ಕಳ ವಸತಿ ಶಾಲೆಗೆ ದಿನಸಿ ಕೊಡುಗೆ

0

ಸವಣೂರು ಪ್ರೇರಣಾ ವಿಶೇಷ ಮಕ್ಕಳ ವಸತಿ ಶಾಲೆಗೆ ಕೊಯಿಲ ರಾಮಕುಂಜ ಗಣೇಶೋತ್ಸವ ಸಮಿತಿಯಿಂದ ಒಂದು ತಿಂಗಳ ಊಟ ಉಪಹಾರಕ್ಕೆ ಬೇಕಾಗುವ ದಿನಸಿ ಮತ್ತು ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.