ನಾರಾಯಣ ಆಚಾರ್ಯ ಕಾಯರ್ತೋಡಿ ನಿಧನ September 10, 2025 0 FacebookTwitterWhatsApp ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿಯ ನಾರಾಯಣ ಆಚಾರ್ಯರವರು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಇವರು ಕಾಯರ್ತೋಡಿ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿದ್ದರು.ಮೃತರು ಪತ್ನಿ ಶೋಭಾ, ಸಹೋದರ ಈಶ್ವರ ಆಚಾರ್ಯ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.