ಸುಬ್ರಮಣಿ ಕುಕ್ಕುಂದೂರು ನಿಧನ

0

ಜಾಲ್ಸುರು ಗ್ರಾಮದ ಕುಕ್ಕುಂದೂರು ಸುಬ್ರಮಣಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ. 9 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಸೆಲ್ವ, ಪುತ್ರಿ ಚಿತ್ರರವರನ್ನು ಅಗಲಿದ್ದಾರೆ.