ನಾಳೆ ಪೆರಾಜೆ ದೇವಸ್ಥಾನದಲ್ಲಿ ಕೊನೆಯ ಸೋಣ ಶನಿವಾರ September 12, 2025 0 FacebookTwitterWhatsApp ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊನೆಯ ಸೋಣ ಶನಿವಾರವಾದ ನಾಳೆ ಸೋಣ ಶನಿವಾರದ ವೃತಾಚರಣೆ ಹಾಗೂ ಶನಿಪೂಜಾ ಕಾರ್ಯಕ್ರಮ, ಯಕ್ಷಗಾನ, ಮಹಾಪೂಜೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.