ಅಜ್ಜಾವರ ಗೋಡಾನ್ ನಿಂದ ಅಡಿಕೆ‌ ಕಳವು : ಪೋಲೀಸ್ ದೂರು

0

ಅಜ್ಜಾವರದ ಗೋಡಾನ್ ನಿಂದ ಸುಮಾರು 12 ಕ್ವಿಂಟಾಲ್ ಅಡಿಕೆ ಕಳವಾಗಿರುವ ಕುರಿತು ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಜ್ಕಾವರದ ದಿಲೀದ್ ಎಂಬವರು‌ತೋಟದ ಅಡಿಕೆಯಲ್ಲಿ ಗೋಡಾನ್ ನಲ್ಲಿ ಇರಿಸಿದ್ದರು. ಸೆ.12ರಂದು‌ ಮುಂಜಾನೆ ಈ ಘಟನೆ ನಡೆದಿದೆ.