ರೆಂಜಾಳ ಕ್ಷೇತ್ರದಲ್ಲಿ ನಾಳೆ ಕೊನೆಯ ಸೋಣ ಶನಿವಾರ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಳೆ ಸೋಣ ಶನಿವಾರ ನಡೆಯಲಿದೆ.