














ಆಲೆಟ್ಟಿ ಶ್ರೀ ಸದಾಶಿವ ದೆವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಗಾಗಿ ಅಕ್ವಾಗಾರ್ಡನ್ನು ಎಲಿಕ್ಕಳ ಶಂಕರ ನಾರಾಯಣ ಭಟ್ ಮತ್ತು ಮನೆಯವರು ಕೊಡುಗೆಯಾಗಿ ನೀಡಿದರು.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ
ವೆಂಕಟ್ರಮಣ ಭಟ್ ದಂಪತಿ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿಯವರ ಮೂಲಕ ಅಕ್ವಾಗಾರ್ಡನ್ನು ಹಸ್ತಾಂತರಿಸಿದರು.










