ಹರಿಹರ ಪಲ್ಲತಡ್ಕದ ಮಲ್ಲಾರ ಬಳಿ ರಸ್ತೆ ದಾಟಿದ ಆನೆ September 14, 2025 0 FacebookTwitterWhatsApp ಹರಿಹರ ಪಳ್ಳತ್ತಡ್ಕ ಹಾಗೂ ನಡುಗಲ್ಲು ಮುಖ್ಯ ರಸ್ತೆಯ ಮಧ್ಯೆ ಮಲ್ಲಾರ ಎಂಬಲ್ಲಿ ಸೆ.೧೩ ರ ಸಂಜೆ ಕಾಡಾನೆಯೊಂದು ರಸ್ತೆ ದಾಟಿರುವುದಾಗಿ ತಿಳಿದು ಬಂದಿದೆ.