ಸಾಂದೀಪ್ ಶಾಲೆಯ ಕಲಾ ಶಿಕ್ಷಕಿ ತೇಜಾವತಿಯವರಿಗೆ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕಿ ಪ್ರಶಸ್ತಿ September 14, 2025 0 FacebookTwitterWhatsApp ಜಿಲ್ಲಾ ವಿಶೇಷ ಶಿಕ್ಷಕರ ದಿನಾಚರಣೆ ಸೆ.೧೩ ರಂದು ಮಂಗಳೂರಿನ ಚೇತನ ವಿಶೇಷ ಶಾಲೆಯಲ್ಲಿ ನಡೆಯಿತು.ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸುಳ್ಯದ ಸಾಂದೀಪ್ ಶಾಲಾ ಕಲಾ ಶಿಕ್ಷಕಿ ತೇಜಾವತಿಯವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.