ವಿಎಸ್ ಟಿ ಓಟದ ಸ್ಪರ್ಧೆಯಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನ September 17, 2025 0 FacebookTwitterWhatsApp ಸೆಪ್ಟೆಂಬರ್ 14 ರಂದು ವಿಜಯನಗರದ ಸೇವಾ ಟ್ರಸ್ಟ್ ನವರು ಆಯೋಜಿಸಿದ 3.5 ಕಿ.ಮೀ ಸಾರಿ ರನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನದೊಂದಿಗೆ 5000 ನಗದು ಬಹುಮಾನ ದೊರಕಿದೆ.ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.