ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಕ್ರಾಸ್ ಕಂಟ್ರಿಯಲ್ಲಿ ತೃತೀಯ

0

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಕ್ರಾಸ್ ಕಂಟ್ರಿ ತಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಗುಡ್ಡಗಾಡು ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಸೆ. 15 ಮತ್ತು ಸೆ.16 ರಂದು ಈ ಸ್ಪರ್ಧೆ ಉಡುಪಿಯ ಎಸ್.ಎಂ.ಎಸ್ ಕಾಲೇಜಿನಲ್ಲಿ ಜರಗಿತು.